Experience the Divine Through
Huvina Pooje, Mahapuja, Suvarna Kavacha Seve, and Paduka Pooje.


ಶ್ರೀದೀವರ ದರ್ಶನ/ಹೀಳಿಕೆಯ ವಿವರಗಳು
Darshana (Helike) Details of Shri Devaru
- ವಾರದ ನಾಲ್ಕು ದಿನಗಳಲ್ಲಿ (ಶುಕ್ರವಾರ, ರ್ನಿವಾರ, ರವಿವಾರ, ಸೀಮವಾರ) ಹೀಳಿಕೆಯು ಮುಂಜಾನೆ 07:00 ಗುಂಟೆಯುಂದ ಆರುಂಭವಾಗುತ್ತದ.
- On four days of the week (Friday, Saturday, Sunday, and Monday), the Darshana (Helike) begins at 07:00 AM.
- ಹುಣ್ಣಿಮೆ, ಅಮಾವಾಸ್ಯೆ, ಏಕಾದಶ್ಯ ದಿನಗಳುಂದು ದರ್ಶನ (ಹೇಳಿಕೆ) ಇರುವುದಿಲ್ಲ.
- There will be no Darshana (Helike) on Full Moon (Purnima), No Moon (Amavasya), and Ekadashi days.
- ದರ್ಶನ (ಹೇಳಿಕೆ) ಪಡೆಯಲು ಈ ಕೆಳಗಿನ ಸೇವಾ ಭಾಗ್ಯವನ್ನು ಭಕ್ತಾದಿಗಳಿಗೆ ಕಲ್ಪಿಸಲಾಗಿದೆ:
- The following seva offerings have been arranged for devotees to receive Darshana (Helike):
NOTE
- ದರ್ಶನ (ಹೇಳಿಕೆ) ಪಡೆದುಕೊಳ್ಳುವ ಪುರುಷರು ಪಂಚೆ ಮತ್ತು ಶಾಲು (ಬಿಳಿ ಅಥವಾ ಕೇಸರಿ) ಹಾಗೂ ಮಹಿಳೆಯರು ಸೀರೆ ಅಥವಾ ಚೂಡಿದಾರ ಧರಿಸಬೇಕು. ಬೇರೆ ರೀತಿಯ ಬಟ್ಟೆಗಳನ್ನು ಧರಿಸಿ ಬಂದವರಿಗೆ ಅವಕಾಶ ನೀಡಲಾಗುವುದಿಲ್ಲ.
- ಸುವರ್ಣ ಕವಚ ಸೇವೆ ಹಾಗೂ ಪಾದಪೂಜೆ ಸೇವಾರ್ಥಿಗಳು ಮುಂಜಾನೆ 06:30ಕ್ಕೆ ಅರ್ಚಕರನ್ನು ಭೇಟಿಯಾಗತಕ್ಕದ್ದು.
- ಒಂದು ಸೇವಾ ಪಾವತಿಯಲ್ಲಿ ಒಂದು ಕುಟುಂಬದ ಸದಸ್ಯರು ದರ್ಶನ (ಹೇಳಿಕೆ) ಪಡೆಯಬಹುದು. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಸೇವಾ ಕಚೇರಿಯನ್ನು ಸಂಪರ್ಕಿಸಿ.
- Devotees attending the Darshana (Helike) must follow the prescribed dress code: Men should wear panche and shalu (either white or saffron). Women should wear a saree or churidar. Any other type of clothing will not be allowed.
- Suvarna Kavacha Seve and Paduka Pooja devotees must meet priests at 06:30 AM.