ಸಂಸ್ಕøತಿ ಕುಂಭ ಮಲೆನಾಡ ಉತ್ಸವ -2018
ಹನುಮನ ಹುಟ್ಟೂರು ಎಂಬ ಸ್ಥಳ ಪುರಾಣವನ್ನೂ ಹೊಂದಿರುವ ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ 2008ರಿಂದ ಪ್ರತಿ ವರ್ಷವೂ ಸಂಸ್ಕøತಿ ಕುಂಭ -ಮಲೆನಾಡ ಉತ್ಸವ ಎಂಬ ಹೆಸರಿನಲ್ಲಿ ವಿಜೃಂಭಣೆಯ ಜಾನಪದ ಸಂಗಮವಾಗಿ ಸಾಂಸ್ಕøತಿಕ ಹಬ್ಬ ನಡೆಯುತ್ತದೆ. ಇದರ ಪ್ರಯುಕ್ತ ಸಿಲೆಕ್ಟ್ ಫೌಂಡೇಶನ್(ರಿ). ಬಂಗಾರಮಕ್ಕಿ ಇದರ ಆಶ್ರಯದಲ್ಲಿ ದಿನಾಂಕ 26-03-2018ರಿಂದ ದಿನಾಂಕ 30-03-2018ರವರೆಗೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತದೆ. ತಾವೇಲ್ಲರೂ ಕಾರ್ಯಕ್ರಮದ ಅವಿಭಾಜ್ಯ ಅಂಗವಾಗಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ಶರಾವತಿ ಕುಂಭ
ಶ್ರೀ ವಿಶ್ವವೀರಾಂಜನೇಯ ಮಹಾಸಂಸ್ಥಾನಮ್, ಹೇಮಪುರ ಮಹಾಪೀಠಮ್, ಶ್ರೀಕ್ಷೇತ್ರ ಬಂಗಾರಮಕ್ಕಿಯ ಶರಾವತಿ ನದಿ ತಟದಲ್ಲಿ ಸ್ಥಾಪನೆಗೊಂಡಿರುವ “ವನವಾಸಿ ಸೀತಾರಾಮ ಲಕ್ಷ್ಮಣ” ದೇವರ ಸನ್ನಿಧಿಯಲ್ಲಿ ವಿಳಂಬಿ ಸಂವತ್ಸರದ ಚೈತ್ರಶುದ್ಧ ದಶಮಿ, ಏಕಾದಶಿ, ದ್ವಾದಶಿ ಈ ಮೂರು ದಿನಗಳ ಕಾಲ ಮೂರನೇಯ ಬಾರಿಗೆ “ಶರಾವತಿ ಕುಂಭ” ಹೆಸರಿನ ಕುಂಭಮೇಳ ಆಯೋಜನೆಗೊಂಡಿದ್ದು ಈ ಶುಭಸಂದರ್ಭದಲ್ಲಿ ಸಾಧು-ಸಂತರು, ಗಣ್ಯರು, ಸಮಸ್ತ ಭಕ್ತರೂ ಶರಾವತಿಯ ಪವಿತ್ರ ಜಲದಲ್ಲಿ ಪುಣ್ಯಸ್ನಾನ ಮಾಡಲಿದ್ದಾರೆ. ಮಾರ್ಚ 26ರ ಮುಂಜಾನೆ 05.45 ಕ್ಕೆ ಆರಂಭಗೊಳ್ಳುವ...
Samskruthi Kumbha Malenada Uthsava 2017
The scope of Malenada Uthsava is enlarged and it will now be organised as Samskruthi Kumbha from 2017. ‘Samskruthi Kumbha’, the Malenada Uthsava 2017, will be a world cultural meet or global festival of culture. It will be a holistic festival of the pluralistic culture of the human race of the...