ಸಂಸ್ಕøತಿ ಕುಂಭ ಮಲೆನಾಡ ಉತ್ಸವ -2018

Event details

  • Monday | March 26, 2018 to Friday | March 30, 2018
  • 1:30 pm
  • Sri Veeranjaneya Temple, Bangarmakki, Talook Honnavar, Gersoppa, Karnataka 581384
  • 08387268333

3

ಹನುಮನ ಹುಟ್ಟೂರು ಎಂಬ ಸ್ಥಳ ಪುರಾಣವನ್ನೂ ಹೊಂದಿರುವ ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ 2008ರಿಂದ ಪ್ರತಿ ವರ್ಷವೂ ಸಂಸ್ಕøತಿ ಕುಂಭ -ಮಲೆನಾಡ ಉತ್ಸವ ಎಂಬ ಹೆಸರಿನಲ್ಲಿ ವಿಜೃಂಭಣೆಯ ಜಾನಪದ ಸಂಗಮವಾಗಿ ಸಾಂಸ್ಕøತಿಕ ಹಬ್ಬ ನಡೆಯುತ್ತದೆ. ಇದರ ಪ್ರಯುಕ್ತ ಸಿಲೆಕ್ಟ್ ಫೌಂಡೇಶನ್(ರಿ). ಬಂಗಾರಮಕ್ಕಿ ಇದರ ಆಶ್ರಯದಲ್ಲಿ ದಿನಾಂಕ 26-03-2018ರಿಂದ ದಿನಾಂಕ 30-03-2018ರವರೆಗೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತದೆ.
ತಾವೇಲ್ಲರೂ ಕಾರ್ಯಕ್ರಮದ ಅವಿಭಾಜ್ಯ ಅಂಗವಾಗಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.